In a cost-cutting drive, public sector lender Bank of India will shut 400 ATMs and will take a call on closing a further 300 ATMs by the end of February, reports. <br /> <br />ನಿರ್ವಹಣಾ ವೆಚ್ಚ ಕಡಿತ ಎಂಬ ಪ್ರಕ್ರಿಯೆ ಈಗ ಐಟಿ ಕ್ಷೇತ್ರದಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೂ ಕಾಲಿರಿಸಿದೆ. ಸರಿ ಸುಮಾರು 700ಕ್ಕೂ ಅಧಿಕ ಎಟಿಎಂಗಳನ್ನು ಬಂದ್ ಮಾಡಲು ಪ್ರಮುಖ ಬ್ಯಾಂಕೊಂದು ನಿರ್ಧರಿಸಿದೆ. ಬ್ಯಾಂಕ್ ಆಫ್ ಇಂಡಿಯಾ ಈ ತಿಂಗಳ ಅಂತ್ಯದೊಳಗೆ ಬ್ಯಾಂಕ್ ನ 700 ಎಟಿಎಂಗಳು ಬಾಗಿಲು ಮುಚ್ಚಲು ಮುಂದಾಗಿದೆ. ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಗಳಲ್ಲಿ ಈ ರೀತಿ ನಿರ್ವಹಣಾ ವೆಚ್ಚ ಸರಿದೂಗಿಸುವ ಪ್ರಕ್ರಿಯೆ ನಡೆಯುತ್ತದೆ ಎಂದು ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. <br />